Random Video

ಅಂಬರೀಶ್ ಅಂತ್ಯಕ್ರಿಯೆಗೆ ಬಾರದೆ ಇದ್ದುದ್ದಕ್ಕೆ ರಮ್ಯಾ ಅಭಿಮಾನಿ ಗರಂ | FILMIBEAT KANNADA

2018-11-30 82 Dailymotion

Ramya aka Divya Spandana celebrated her birthday yesterday. But Ramya aka Divya Spandana fans are furious for not attending Ambareesh funeral

ಸ್ಯಾಂಡಲ್ ವುಡ್ ಮೋಹಕತಾರೆ ಹಾಗೂ ರಾಜಕಾರಣಿ ನಟಿ ರಮ್ಯಾಗೆ ನೆನ್ನೆ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲು ರಮ್ಯಾ ಬೆಂಗಳೂರಿನಲ್ಲಿ ಇಲ್ಲವಾದರೂ, ಅವರ ಅಭಿಮಾನಿಗಳು, ಸ್ನೇಹಿತರು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಶುಭ ಕೋರಿದ್ದಾರೆ. ಆದರೆ ಅಂಬರೀಶ್ ಅಂತ್ಯಕ್ರಿಯೆಗೆ ಬಾರದೆ ಇದ್ದುದ್ದಕ್ಕೆ ರಮ್ಯಾ ಅಭಿಮಾನಿ ಗರಂ